ನಿಮ್ಹಾನ್ಸ್ ನೇಮಕಾತಿ: ಪದವೀಧರರಿಗೆ ಇಲ್ಲಿದೆ ಅವಕಾಶ
- DoubleClickMedia
- Aug 16, 2023
- 1 min read

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ನ (ನಿಮ್ಹಾನ್ಸ್) ಖಾಲಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ 2 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ಹುದ್ದೆಗಳ ಸಂಖ್ಯೆ: 2
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಪೋಸ್ಟ್ ಹೆಸರು: ಎಜುಟೆಕ್ ಎಕ್ಸ್‌ಪರ್ಟ್, ಪ್ರಾಜೆಕ್ಟ್ ಕೋಆರ್ಡಿನೇಟರ್
ಎಜುಟೆಕ್ ಎಕ್ಸ್‌ಪರ್ಟ್- 1 ಹುದ್ದೆ
ಪ್ರಾಜೆಕ್ಟ್ ಕೋಆರ್ಡಿನೇಟರ್- 1 ಹುದ್ದೆ
ಅರ್ಹತೆ:
*ಎಜುಟೆಕ್ ಎಕ್ಸ್‌ಪರ್ಟ್- ಎಂಎ, ಎಂಎಸ್ಸಿ ಪದವಿ ಮಾಡಿರಬೇಕು.
*ಪ್ರಾಜೆಕ್ಟ್ ಕೋಆರ್ಡಿನೇಟರ್- ಯಾವುದಾದರು ಪದವಿ ಪೂರ್ಣಗೊಳಿಸಬೇಕು.
*ಎಜುಟೆಕ್ ಎಕ್ಸ್‌ಪರ್ಟ್- ಗರಿಷ್ಠ ವಯಸ್ಸು 35 ವರ್ಷಗಳು
*ಪ್ರಾಜೆಕ್ಟ್ ಕೋಆರ್ಡಿನೇಟರ್- ಗರಿಷ್ಠ ವಯಸ್ಸು 25 ವರ್ಷಗಳು
ಮಾಸಿಕ ವೇತನ:
ಎಜುಟೆಕ್ ಎಕ್ಸ್‌ಪರ್ಟ್- ರೂ.36000/-
ಪ್ರಾಜೆಕ್ಟ್ ಕೋಆರ್ಡಿನೇಟರ್- ರೂ.25000/-
ನೇರ ಸಂದರ್ಶನ ನಡೆಯುವ ದಿನಾಂಕ: 22-ಆಗಸ್ಟ್-2023 (10:00 AM)
ಸಂದರ್ಶನ ನಡೆಯುವ ವಿಳಾಸ: NBRC 4th Floor, NIMHANS, Bengaluru-560029
Comments