top of page
All Articles


ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಸಂಪುಟ ಅನುಮೋದನೆ
ಬೆಂಗಳೂರು ಜೂನ್ 15, 2023: ಸಾರಿಗೆ ನೌಕರರ ವೇತನವನ್ನು ಶೇ. 15ರಷ್ಟು ಹೆಚ್ಚಳ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇಂದು...
Jun 15, 20231 min read


ಸಿಂಪಲ್ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ರಿಲೀಸ್ ಡೇಟ್ ಅನೌನ್ಸ್
ಬಹು ನಿರೀಕ್ಷಿತ ರಕ್ಷಿತ್ ಶೆಟ್ಟಿ ಅಭಿನಯದ ’ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಎರಡೇ ತಿಂಗಳಲ್ಲಿ ಎರಡೂ ಪಾರ್ಟ್ಗಳು ರಿಲೀಸ್...
Jun 15, 20231 min read


ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್ : ಬಸ್ ಪಾಸ್ ಅವಧಿ ವಿಸ್ತರಣೆ
ಬೆಂಗಳೂರು ಜೂನ್ 15, 2023: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಶಾಲಾ, ಕಾಲೇಜು...
Jun 15, 20231 min read


ವಿಶ್ವದ ಅತಿ ದೊಡ್ಡ ಕಿಡ್ನಿ ಕಲ್ಲು ಹೊರ ತೆಗೆದು ಗಿನ್ನೆಸ್ ದಾಖಲೆ ನಿರ್ಮಾಣ ಮಾಡಿದ ಶ್ರೀಲಂಕಾ ವೈದ್ಯರು
ಶ್ರೀಲಂಕಾ ಜೂನ್14, 2023 :ವಿಶ್ವದ ಅತಿ ದೊಡ್ಡ ಕಿಡ್ನಿ ಕಲ್ಲನ್ನು ತೆಗೆಯುವ ಮೂಲಕ ಶ್ರೀಲಂಕಾದ ಸೇನಾ ವೈದ್ಯರು ಗಿನ್ನೆಸ್ ದಾಖಲೆಯನ್ನೇ ನಿರ್ಮಿಸಿದ್ದಾರೆ....
Jun 15, 20231 min read


ಶರಾವತಿ ಹಿನ್ನೀರಿನ ಮಟ್ಟ ಇಳಿಕೆ : ಇಂದಿನಿಂದ ಸಿಂಗದೂರು ಲಾಂಚ್ನಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ
ಶಿವಮೊಗ್ಗ ಜೂನ್ 14, 2023 : ಶಿವಮೊಗ್ಗ ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿ ಶರಾವರಿ ಹಿನ್ನಿರಿನ ಮಟ್ಟ ಇಳಿಕೆಯಾಗಿದೆ. ಹಾಗಾಗಿ...
Jun 14, 20231 min read


ರಾಯಚೂರು:ಜೆಸಿಬಿ ಹರಿದು ಮೂವರು ವಲಸೆ ಕಾರ್ಮಿಕರ ಸಾವು
ರಾಯಚೂರು, ಜೂನ್ 14,2023: ಹೊಲದ ಕಾಲುದಾರಿಯಲ್ಲಿ ಮಲಗಿದ್ದ ಮೂವರು ಕಾರ್ಮಿಕರ ಮೇಲೆ ಜೆಸಿಬಿ ಹರಿದು ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮಂಗಳವಾರ...
Jun 14, 20231 min read


ಕೊರಗ ಸಮುದಾಯ ವಿದ್ಯಾರ್ಥಿಗಳಿಂದ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
ಮಂಗಳೂರು,ಜೂ.14 : 2022-23ನೇ ಸಾಲಿಗೆ 7ನೇ ತರಗತಿ ಮತ್ತು 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಬಾರಿಗೆ ಉತ್ತೀರ್ಣರಾದ ಆದಿವಾಸಿ ಕೊರಗ ಸಮುದಾಯಕ್ಕೆ ಸೇರಿದ...
Jun 14, 20231 min read


ಮನುಷ್ಯ ಈ ನಾಲ್ಕು ಆಸೆಗಳನ್ನು ಈಡೇರಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದಾನೆ!
ವಿಜ್ಞಾನ ಮತ್ತು ತಂತ್ರಜ್ಞಾನವು ನಮ್ಮ ಬದುಕನ್ನು ಬಹಳಷ್ಟು ಸರಳಗೊಳಿಸಿದೆ. ಒಂದು ಕಾಲದಲ್ಲಿ ನಮ್ಮ ಕೆಲವು ಕಲ್ಪನೆಗಳು ಕೇವಲ ಕಲ್ಪನೆಗಳಷ್ಟೇ ಆಗಿದ್ದದ್ದು ಈಗ...
Jun 13, 20232 min read


ಮಾರಿ ಮಾರಿ, ಮಾರಿಗೆ ದಾರಿ ಎನ್ನುತ ಆಗಸ್ಟ್ 25 ರಂದು ತೆರೆ ಮೇಲೆ ಬರಲಿದೆ ರಾಜ್ ಬಿ ಶೆಟ್ಟಿ ಸಿನಿಮಾ
ತುಳುನಾಡಿನಿಂದ ಹೋಗಿ ಸ್ಯಾಂಡಲ್ವುಡ್ನಲ್ಲಿ ಹವಾ ಸೃಷ್ಟಿಸಿರುವ ನಟರಲ್ಲಿ ರಾಜ್ ಶೆಟ್ಟಿ ಕೂಡಾ ಒಬ್ಬರು. ಗರುಡ ಗಮನ ವೃಷಭ ವಾಹನದ ನಂತರ ರಾಜ್ ಬಿ ಶೆಟ್ಟಿ ಯಾವ...
Jun 13, 20231 min read

ಮಂಗಳೂರು:ಹಿಟ್ ಅಂಡ್ ರನ್ ಪ್ರಕರಣ, ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
ಮಂಗಳೂರು, ಜೂ.12: ಇನ್ನೋವಾ ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿರುವ ಘಟನೆ ಮಂಗಳೂರಿನ ಸಂಕೋಲಿಯಲ್ಲಿರುವ ಪೆಟ್ರೋಲ್ ಬಂಕ್ ಬಳಿ ನಡೆದಿದೆ....
Jun 13, 20231 min read


ವೈರಲ್ ವೀಡಿಯೊ, ವಿದೇಶಿ ಯುಟ್ಯೂಬರ್ ಮೇಲೆ ಹಲ್ಲೆ: ಬೆಂಗಳೂರಿನ ವ್ಯಾಪಾರಿ ಆರೆಸ್ಟ್
ಬೆಂಗಳೂರು ಜೂ.12: ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನೆದರ್ಲ್ಯಾಂಡ್ ಮೂಲದ ಯೂಟ್ಯೂಬರ್ ಮೇಲೆ ಹಲ್ಲೆ ಮಾಡಿದ ಸ್ಥಳೀಯ ವ್ಯಾಪಾರಿಯನ್ನು ಬಂಧಿಸಲಾಗಿದೆ. ಕರ್ನಾಟಕ...
Jun 12, 20231 min read


ಬಸ್ ಕಾರು ಮಧ್ಯೆ ಹೆಬ್ರಿ ಬಳಿ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರು ಶಿಕ್ಷಕರು ಸಾವು
ಉಡುಪಿ ಜೂ 11: ಹೆಬ್ರಿ ಸಮೀಪದ ಸೀತಾನದಿ ಜಕ್ಕಮಕ್ಕಿ ಬಳಿ ಬಸ್ಸು ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭಸಿದ್ದು, ಇಬ್ಬರು ಶಿಕ್ಷಕರು ಸ್ಥಳದಲ್ಲೇ...
Jun 11, 20231 min read
bottom of page