top of page
All Articles


ತುಂಗಾನದಿಯಲ್ಲಿ ಈಜಲು ತೆರಳಿದ ಉಪನ್ಯಾಸಕರಿಬ್ಬರು ನೀರುಪಾಲು
ಶಿವಮೊಗ್ಗಜೂ,19: ತುಂಗಾನದಿಯಲ್ಲಿ ಈಜಲು ತೆರಳಿದ್ದ ಉಪನ್ಯಾಸಕರಿಬ್ಬರು ನೀರುಪಾಲಾದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತೀರ್ಥಮತ್ತೂರು ಗ್ರಾಮದಲ್ಲಿ...
Jun 19, 20231 min read


ಕ್ರೀಡಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಮಂಗಳೂರು: ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಯಡಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ 2022-23ನೇ ಸಾಲಿನಲ್ಲಿ ಮಾಧ್ಯಮಿಕ/...
Jun 19, 20231 min read


ನಂತೂರಿನಲ್ಲಿ ಸಾಮಾಜಿಕ ಕಾಳಜಿ ಮೆರೆದ ಟ್ರಾಫಿಕ್ ಪೋಲೀಸ್: ವೀಡಿಯೋ ವೈರಲ್
ಮಂಗಳೂರು, ಜೂ.19, 2023: ಮಂಗಳೂರಿನ ನಂತೂರು ಜಂಕ್ಷನ್ನಲ್ಲಿ ಕರ್ತವ್ಯ ನಿರತ ಟ್ರಾಫಿಕ್ ಪೊಲೀಸರೊಬ್ಬರು ರಸ್ತೆಯಲ್ಲಿ ಚೆಲ್ಲಿದ್ದ ಎಣ್ಣೆಗೆ ಮಣ್ಣು ಸುರಿಯುವ ಮೂಲಕ...
Jun 19, 20231 min read


ಚೆನ್ನೈನಲ್ಲಿ ಕಲಿಯುತ್ತಿದ್ದ ಕೇರಳದ ಯುವತಿ ನಾಪತ್ತೆ: 'ಬಲವಂತದ ಮತಾಂತರ' ಆರೋಪ.
ಚೆನ್ನೈ, ಜೂನ್ 19, 2023: ತನ್ನ ಮಗಳನ್ನು ಬಲವಂತವಾಗಿ ಮತಾಂತರ ಮಾಡಿ ಮದುವೆ ಮಾಡಲಾಗಿದೆ ಎಂದು ಆರೋಪಿಸಿ ಕಣ್ಣೂರಿನ 22 ವರ್ಷದ ಮಹಿಳೆಯ ತಂದೆ ಕೇರಳ ಹೈಕೋರ್ಟ್ನಲ್ಲಿ...
Jun 19, 20231 min read


ಆಗುಂಬೆ ಘಾಟಿಯಲ್ಲಿ ಬಸ್-ಬೈಕ್ ಮುಖಾಮುಖಿ ಡಿಕ್ಕಿ: ಯುವಕ ಸಾವು, ಯುವತಿ ಗಂಭೀರ
ಶಿವಮೊಗ್ಗ, ಜೂನ್ 18 2023: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್ನಲ್ಲಿ ಸಂಭವಿಸಿದ ಹೃದಯವಿದ್ರಾವಕ ಘಟನೆಯಲ್ಲಿ ದ್ವಿಚಕ್ರವಾಹನ ಸವಾರನೊಬ್ಬ ಸ್ಥಳದಲ್ಲೇ...
Jun 18, 20231 min read


ತೀರ್ಥಹಳ್ಳಿ : ಯುವತಿಯರ ಅಶ್ಲೀಲ ವೀಡಿಯೋ ವೈರಲ್ ಪ್ರಕರಣ, ಎಬಿವಿಪಿ ಮುಖಂಡನ ಬಂಧನ
ತೀರ್ಥಹಳ್ಳಿ, ಜೂನ್ 18, 2023: ಕಾಲೇಜು ಯುವತಿಯರ ಅಶ್ಲೀಲ ವಿಡಿಯೋಗಳನ್ನು ವಾಟ್ಸಾಪ್ನಲ್ಲಿ ಶೇರ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಬಿವಿಪಿ ತೀರ್ಥಹಳ್ಳಿ ಘಟಕದ...
Jun 18, 20231 min read


ಅರಿವು ಸಾಲ ಯೋಜನೆ: ಅರ್ಜಿ ಆಹ್ವಾನ
ಮಂಗಳೂರು: ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2023-24ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿ.ಇ.ಟಿ, ನೀಟ್ ನಲ್ಲಿ...
Jun 18, 20231 min read


ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸುವುದು ಹೇಗೆ?
2023-24ನೇ ಸಾಲಿಗೆ ರಾಷ್ಟ್ರ ಮಟ್ಟದ ಶೌರ್ಯ ಪ್ರಶಸ್ತಿಗೆ 6 ರಿಂದ 18 ವರ್ಷದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗು ತೊರೆದು ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ, ಇತರರ...
Jun 17, 20231 min read


ಕೋಝಿಕ್ಕೋಡ್ನಲ್ಲಿ ಮೃತ ಮಗನ ಶರೀರವನ್ನು ಮೂರು ದಿನಗಳ ಕಾಲ ಇಟ್ಟುಕೊಂಡ ಮಹಿಳೆ
ಕೋಝಿಕ್ಕೋಡ್, ಜೂನ್ 17, 2023: ಮೃತಪಟ್ಟ ಮಗನ ಶವದ ಜೊತೆ ಮಹಿಳೆಯೊಬ್ಬಳು ಸುಮಾರು ಮೂರು ದಿನಗಳ ಕಾಲ ಇದ್ದ ಆಘಾತಕಾರಿ ಘಟನೆ ಕೋಝಿಕ್ಕೋಡ್ ನಲ್ಲಿ ನಡೆದಿದೆ. ರಮೇಶ...
Jun 17, 20231 min read


ಮಂಗಳೂರು: ಕೋಮುಗಲಭೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ 25 ಲಕ್ಷ ರೂ ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ
ಮಂಗಳೂರು, ಜೂನ್ 17, 2023 - ದಕ್ಷಿಣ ಕನ್ನಡದಲ್ಲಿ ದುಷ್ಕರ್ಮಿಗಳು ನಡೆಸಿದ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡ ನಾಲ್ಕು ಮಂದಿಯ ಕುಟುಂಬಗಳಿಗೆ ತಲಾ 25 ಲಕ್ಷ...
Jun 17, 20231 min read


ದ.ಕ ನೂತನ ಜಿಲ್ಲಾಧಿಕಾರಿಯಾಗಿ ಮುಲ್ಲೈ ಮುಹಿಲನ್ ಅಧಿಕಾರ ಸ್ವೀಕಾರ
ಮಂಗಳೂರು ಜೂ.17, 2023 : ರಾಜ್ಯ ಸರ್ಕಾರ ಶುಕ್ರವಾರ ಹೊರಡಿಸಿದ್ದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಮುಲ್ಲೈ ಮುಹಿಲನ್ ಎಂಪಿ ಅವರನ್ನು...
Jun 17, 20231 min read


ಗೃಹಜ್ಯೋತಿಗೆ ನೋಂದಣಿ ನಾಳೆಯಿಂದ ಪ್ರಾರಂಭ: ನೋಂದಾಯಿಸುವುದು ಎಲ್ಲಿ, ಹೇಗೆ?
ಮಂಗಳೂರು,ಜೂ.17: ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳ ನೋಂದಣಿ ಜೂನ್ 18 ರಿಂದ ಆರಂಭಗೊಳ್ಳಲಿದೆ. ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಫಲಾನುಭವಿಗಳು ಸೇವಾ ಸಿಂಧು...
Jun 17, 20231 min read
bottom of page